geometrical optics
ನಾಮವಾಚಕ

ಜ್ಯಾಮಿತೀಯ ದೃಗ್ವಿಜ್ಞಾನ; ಸರಳವಾದ ಅನುಭವಸಿದ್ಧ ನಿಯಮಗಳ ಆಧಾರದ ಮೇಲೆ ಪ್ರತಿಫಲನ ಮತ್ತು ವಕ್ರೀಭವನ ವಿದ್ಯಮಾನಗಳನ್ನು ಗಣಿತರೀತ್ಯಾ ನಿಗಮನ ಮಾಡುವ ದೃಗ್ವಿಜ್ಞಾನ ವಿಭಾಗ.